Chikkamagaluru : A young man's weird behaviour makes KSRTC Bus driver angry & even passengers also gets irritated by his behaviour
ಕುಡಿದ ಮತ್ತಿನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಗೆ ಅಡ್ಡ ಹಾಕಿದ ಯುವಕ. ಪ್ರಶ್ನೆ ಮಾಡಿದ್ದಕ್ಕೆ ನಡು ರಸ್ತೆಯಲ್ಲೇ ದೊಣ್ಣೆಯಿಂದ ಬಸ್ ನಿರ್ವಾಹಕನಿಗೆ ಥಳಿತ